Skip to main content


7ರ ಬಾಲಕನನ್ನು ಕೊಂದು 1 ತಿಂಗ್ಳು ಸೂಟ್‍ಕೇಸ್ ನಲ್ಲಿಟ್ಟು ಕೊಠಡಿಯಲ್ಲೇ ಕಾಲ ಕಳೆದ ಐಎಎಸ್ ಆಕಾಂಕ್ಷಿ!

Short by: NISHAN PUTHRAN.

ಐಎಎಸ್ ಆಕಾಂಕ್ಷಿಯೊಬ್ಬ 7 ವರ್ಷದ ಬಾಲಕನನ್ನು ಕೊಂದು ಒಂದು ತಿಂಗಳಿಗಿಂತಲೂ ಅಧಿಕ ಕಾಲ ಮನೆಯ ಸೂಟ್ ಕೇಸ್ ನಲ್ಲಿ ಹುದುಗಿಸಿಟ್ಟ ಆಘಾತಕಾರಿ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕನನ್ನು ಆಶಿಶ್ ಎಂದು ಗುರುತಿಸಲಾಗಿದ್ದು, ಈತ ಖಾಸಗಿ ಶಾಲೆಯೊಂದರಲ್ಲಿ 1 ನೇತರಗತಿಯಲ್ಲಿ ಓದುತ್ತಿದ್ದನು. ಬಾಲಕನನ್ನು ಉತ್ತರ ದಿಲ್ಲಿಯ ಸ್ವರೂಪ್ ನಗರದ ನಿವಾಸಿ ಭಾರತೀಯ ಆಡಳಿತಾತ್ಮಕ ಸೇವೆಯ ಆಕಾಂಕ್ಷಿ ಅವದೇಶ್ ಸಖ್ಯಾ ಕೊಲೆ ಮಾಡಿದ್ದಾನೆ.

Read more at Public TV - Click Here.

Comments