Skip to main content


ಧ್ರುವ ಸರ್ಜಾ ಅಭಿನಯದ "ಭರ್ಜರಿ" ಚಿತ್ರದ ನಿಜವಾದ ಕಲೆಕ್ಷನ್ ಎಷ್ಟು!?


ಕಳೆದ ವರ್ಷ ಬಿಡುಗಡೆಯಾಗಿ ಇಂಡಸ್ಟ್ರಿ ಹಿಟ್ ಆದ, ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರವು ಸುಮಾರು ೫೦ ಕೋಟಿ ಕಲೆಕ್ಷನ್ ಮಾಡಿರಬಹುದು ಎಂದು ಚಿತ್ರದ ನಿರ್ದೇಶಕ ಬಹದ್ದೂರ್ ಚೇತನ್ ಹೇಳಿದ್ದರು. ಆದರೆ ಇದೀಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವೆಲ್ಲಾ ಬೋಗಸ್ ಎಂದಿದ್ದಾರೆ. ಸಿನಿಮಾ ಗೆಲುವು ಕಂಡಿದ್ದು ನಿಜ, ಆದರೆ ಚಿತ್ರಕ್ಕೆ ಖರ್ಚು ಮಾಡಿದ್ದ ಹಣದ ಮೇಲೆ ಎರಡೂವರೆಯಿಂದ ಮೂರು ಕೋಟಿ ರೂ. ಲಾಭ ಬಂದಿರಬಹುದು, ಅದಕ್ಕಿಂತ ಹೆಚ್ಚು ಲಾಭ ಬಂದಿಲ್ಲ ಎಂದು ಸೋಮವಾರ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Read more at EeNadu India