Skip to main content


ಅಭಿಷೇಕ್ ಚೊಚ್ಚಲ ಚಿತ್ರಕ್ಕೂ ಅಂಬರೀಷ್ ಗೂ ಇದೆ ಒಂದು ಅವಿನಾಭಾವ ನಂಟು! ಏನದು?

Short by: Shraman Jain

ಅಂಬರೀಶ್ ಪುತ್ರ ಅಭಿಷೇಕ್ ಹೀರೋ ಆಗಿ ಲಾಂಚ್ ಆಗುತ್ತಿರುವ ಚಿತ್ರಕ್ಕೆ "ಅಮರ್" ಎಂದು ಹೆಸರಿಡಲಾಗಿದೆ. ಅಂದಹಾಗೆ, "ಅಮರನಾಥ್" ಎಂಬುದು ಅಭಿಷೇಕ್ ತಂದೆ ರೆಬಲ್ ಸ್ಟಾರ್ ಅಂಬಿ ಅವರ ಮೊದಲ ಹೆಸರು. ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರದ ನಿರ್ಮಾಪಕರು. ಮಾರ್ಚ್ ತಿಂಗಳಲ್ಲಿ ಈ ಚಿತ್ರ ಆರಂಭವಾಗುವ ಸಾಧ್ಯತೆ ಇದೆ.

Read more at EeNadu India - Click Here

Comments