Skip to main content


ಶ್ರವಣಬೆಳಗೊಳಕ್ಕೆ ೧೭೫ ಹೆಚ್ಚುವರಿ ಬಸ್!

By: Sagar Padival

ಹಾಸನದ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಈ ಶತಮಾನದ ಎರಡನೇ ಮಹಾಮಸ್ತಕಾಭಿಷೆಕಕ್ಕೆ ದೇಶ - ವಿದೇಶಗಳಿಂದ ಆಗಮಿಸುತ್ತಿರುವ ಪ್ರವಾಸಿಗಳ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ. ೧೭೫ ಹೆಚ್ಚುವರಿ ಬಸ್ಸುಗಳು ಹಾಗೂ ಉಪಕರಣಗಳಿಗೆ ೬೦ ಮಿನಿ ಬಸ್ಸಗಳನ್ನು ಕಲ್ಪಿಸಲಾಗಿದೆ.

Comments