Skip to main content


​ಕಿಂಗ್‌ ಮೇಕರ್‌ ಅಲ್ಲ , ನಾವೇ ಕಿಂಗ್‌: ಕುಮಾರಸ್ವಾಮಿ

Short by: NISHAN PUTHRAN.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಜೆಡಿಎಸ್‌ ಸರಳ ಬಹುಮತಗಳಿಸಲಿದ್ದು ಅಧಿಕಾರಕ್ಕೆ ಬರಲಿದೆ. ಉಭಯ ರಾಷ್ಟ್ರೀಯ ಪಕ್ಷಗಳ ಸೀಟಿನ ಸಂಖ್ಯೆ 60 ರಿಂದ 70 ದಾಟುವುದು ಕಷ್ಟವೆಂದು ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. 

'ವಿಕ ಸಂವಾದ'ದಲ್ಲಿಭಾಗಿಯಾಗಿ ಮಾತನಾಡಿದ ಅವರು, ''ಈ ಬಾರಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರಕಾರ ರಚನೆಯ ಪ್ರಶ್ನೆಯೂ ಉದ್ಭವಿಸದು. ಸರಕಾರ ರಚನೆಗೆ ಅಗತ್ಯವಾದ 113 ಸ್ಥಾನಗಳನ್ನು ಜೆಡಿಎಸ್‌ ಜಯಸಲಿದೆ,'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Read more at Vijaya Karnataka - Click Here.

Comments