Skip to main content


ಪ್ರೇಮ ಪ್ರಸ್ತಾಪ ತಿರಸ್ಕಾರ, ಯುವತಿ ಮೇಲೆ ಚಾಕುವಿನಿಂದ ಹಲ್ಲೆ

Short by: NISHAN PUTHRAN.

ತನ್ನ ಪ್ರೇಮ ಪ್ರಸ್ತಾಪ ತಿರಸ್ಕರಿಸಿದ ಯುವತಿಯೊಬ್ಬಳ ಮೇಲೆ ಯುವಕನೋರ್ವ ಚಾಕುವಿನಿಂದ ದಾಳಿ ಮಾಡಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದಿದೆ. 23 ವರ್ಷದ ಆಕೂರಿ ಪ್ರಸಾದ್‌ ಎಂಬಾತನೇ ಯುವತಿ ಮೇಲೆ ದಾಳಿ ಮಾಡಿದ ಆರೋಪಿಯಾಗಿದ್ದು, ಯುವತಿ ನೆರವಿಗೆ ಬಂದ ಇತರ ನಾಲ್ವರ ಮೇಲೂ ಆರೋಪಿ ಅದೇ ಚಾಕುವಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಈ ಘಟನೆಯಲ್ಲಿ ಯುವತಿ ಸೇರಿ ಐವರು ಗಾಯಗೊಂಡಿದ್ದಾರೆ.

Read more at Eenadu India - Click Here.

Comments