Skip to main content


ಮತದಾರರ ಚೀಟಿಗೆ ಆಧಾರ್‌ ಜೋಡಣೆ?

Short by: NISHAN PUTHRAN.

ಮತದಾರರ ಗುರುತಿನ ಚೀಟಿಗೆ (ಇಪಿಐಸಿ) ಆಧಾರ್‌ ಕಾರ್ಡ್‌ ಜೋಡಿಸಲು ಕೇಂದ್ರ ಚುನಾವಣಾ ಆಯೋಗ ಒಲವು ಹೊಂದಿದೆ. ಸದ್ಯ, ಸುಪ್ರೀಂಕೋರ್ಟ್‌ನಲ್ಲಿ ಆಧಾರ್‌ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅದು ಇತ್ಯರ್ಥವಾಗದೆ ಯಾವುದೇ ನಿರ್ಣಯ ತೆಗೆದು ಕೊಳ್ಳಲು ಸಾಧ್ಯವಿಲ್ಲ ಎಂದು ಆಯೋಗದ ಹಿರಿಯ ಅಧಿಕಾರಿ ತಿಳಿಸಿದರು.

Read more at Prajavani - Click Here.

Comments