Skip to main content


ಭ್ರಷ್ಟರನ್ನ ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮೋದಿ ಪಾಠ

Short by: NISHAN PUTHRAN

ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರನ್ನು ಪಕ್ಕ ಕರೆದುಕೊಂಡು ಸಿದ್ದರಾಮಯ್ಯ ಸರಕಾರ ಭ್ರಷ್ಟ ಎಂದು ಹೇಳುವುದಕ್ಕೆ ನಾಚಿಕೆಯಾಗಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಈಶ್ವರಪ್ಪ ಅವರಿಗೆ ಬುದ್ದಿ ಇಲ್ಲ, ನಾಚಿಗೆಟ್ಟವರು ನಾಟಕವಾಡುವವರೆಗೆ  ಅಧಿಕಾರ ನೀಡಬೇಕೆ, ಕಾಂಗ್ರೆಸ್ ಪಕ್ಷವು ಯಡಿಯೂರಪ್ಪ , ಮೋದಿ , ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ ಎಂದರು.

Comments