Skip to main content


ಪುನೀತ್ ಮುಂದಿನ ಚಿತ್ರಕ್ಕೆ ಕಾಲಿವುಡ್ ನ ಪ್ರಖ್ಯಾತ ಸಂಗೀತ ನಿರ್ದೇಶಕ!

ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ಹಾಗು ರಣವಿಕ್ರಮ ಖ್ಯಾತಿಯ ಪವನ್ ಒಡೆಯರ್ ಮತ್ತೆ ಒಂದಾಗುತ್ತಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಮಾರ್ಚ್ ೫ರಿಂದ ಪ್ರಾರಂಭ. ಅಂದಹಾಗೆ, ಈ ಚಿತ್ರಕ್ಕೆ ತಮಿಳಿನ ಪ್ರಖ್ಯಾತ ಸಂಗೀತ ನಿರ್ದೇಶಕ ಡಿ. ಇಮ್ಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಡಿ. ಇಮ್ಮನ್ ಅವರು ಈ ಮೊದಲು ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಚಿತ್ರಕ್ಕೆ ಕೆಲಸ ಮಾಡಿದ್ದು, ಹಾಡುಗಳು ಸಕ್ಕತ್ ಹಿಟ್ ಆಗಿದ್ದವು.

short by Shraman Jain/read more at Troll Haida