Skip to main content


ಇದೀಗ ಸಂಕಷ್ಟದಲ್ಲಿ ದರ್ಶನ್ "ಒಡೆಯರ್" !

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದಂದು ಅನೌನ್ಸ್ ಆದ ಚಿತ್ರಗಳಲ್ಲಿ 'ಒಡೆಯರ್' ಚಿತ್ರಾನೂ ಒಂದು. ಆದರೆ, ಇದೀಗ ಈ ಚಿತ್ರದ ಕುರಿತಾಗಿ ವಿವಾದವೊಂದು ಎದ್ದಿದೆ! ಅದೇನೆಂದರೆ, ಚಿತ್ರಕ್ಕೆ ಒಡೆಯರ್ ಎಂದು ಟೈಟಲ್ ಇಡಬಾರದೆಂದು ಕನ್ನಡ ಕ್ರಾಂತಿ ದಳದ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ. ಮುಖಂಡರು ನೀಡೋ ಕಾರಣ ಏನೆಂದರೆ, ರಾಜ್ಯ ವಂಶಸ್ಥರ ಹೆಸರು ಒಂದು ಕಮರ್ಷಿಯಲ್ ಚಿತ್ರಕ್ಕೆ ಇಡುವುದು ಸರಿಯಲ್ಲ ಎಂಬುವುದು ಅವರ ವಾದ.

short by Shraman Jain/read more at Troll Haida