Skip to main content


ಕುರುಕ್ಷೇತ್ರ ರಿಲೀಸ್ ಡೇಟ್ ಪೋಸ್ಟ್ ಪೋನ್?

Short by: Shraman Jain 

ಕನ್ನಡದ ಬಹು ನಿರೀಕ್ಷಿತ, ಹೆಮ್ಮೆಯ ಚಿತ್ರ 'ಕುರುಕ್ಷೇತ್ರ' ಇದರ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಮಾರ್ಚ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಏಕಾಏಕಿ ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳುತ್ತಿವೆ ಮೂಲಗಳು. ಆದರೆ, ಚಿತ್ರತಂಡದಿಂದ ಕುರಿತಾಗಿ ಯಾವುದೇ ರೀತಿಯ ಮಾಹಿತಿ ಹೊರಬಿದ್ದಿಲ್ಲ.

Read more at Troll Haida

Comments