Skip to main content


ಇಬ್ಬರು ಮಕ್ಕಳ ಸಹಿತ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

Short by: NISHAN PUTHRAN 

ಮಾರತ್ಹಳ್ಳಿಿ ಸಮೀಪದ ಸಂಜಯ್​ನಗರ ಬಳಿ ಸೀಮೆ ಎಣ್ಣೆ ಸುರಿದುಕೊಂಡು ಮಕ್ಕಳಿಗೆ ಬೆಂಕಿ ಹಚ್ಚಿಕೊಂಡ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ರಾಮಲಿಂಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು, ನಾಲ್ಕು ವರ್ಷದ ಗಂಡು ಮಗು,ಎರಡು ವರ್ಷದ ಹೆಣ್ಣು ಮಗು ಕೂಡ ಸಜೀವ ದಹನವಾಗಿದೆ.

Read more at Vijaya Karnataka - Click Here

Comments