Skip to main content


ಮತ್ತೊಂದು ಸುತ್ತಿನ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

Short by: NISHAN PUTHRAN

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಚುನಾವಣಾ ಹವಾ ಸೃಷ್ಟಿಸಲು ಮುಂದಾಗಿರುವ ಬಿಜೆಪಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪ್ರವಾಸ ಮುಗಿಸಿರುವ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ 19ಕ್ಕೆ ಮೈಸೂರು, 27ಕ್ಕೆ ದಾವಣಗೆರೆಗೆ ಪ್ರಧಾನಿ
20 ರಿಂದ 25 ರವರೆಗೆ ಬಿಜೆಪಿ ಅಧ್ಯಕ್ಷರ ಪ್ರವಾಸ.

ಮೋದಿ ಹಾಗೂ ಅಮಿತ್‌ ಶಾ ರಾಜ್ಯ ಪ್ರವಾಸದ ಜತೆಗೆ ಕರಾವಳಿ ಭಾಗದಲ್ಲಿ ಮಾರ್ಚ್‌ 3 ರಿಂದ 6ವರೆಗೆ ಕುಶಾಲನಗರ ಹಾಗೂ ಅಂಕೋಲದಿಂದ ಏಕಕಾಲಕ್ಕೆ 'ಕರ್ನಾಟಕ ಸಂರಕ್ಷಣಾ ಯಾತ್ರೆ ' ಹೆಸರಿನಲ್ಲಿ ಪಾದಯಾತ್ರೆಯನ್ನೂ ಆಯೋಜಿಸಲಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸುರತ್ಕಲ್‌ನಲ್ಲಿ ಆಯೋಜಿಸಿರುವ ಭಾರಿ ಬಹಿರಂಗ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Read more at Vijaya Karnataka - Click Here

Comments