Skip to main content


ಪೊಲೀಸರ ಮೇಲೆ ಹಲ್ಲೆ: ಆಟೋ ಚಾಲಕರ ಬಂಧನ

Short by: NISHAN PUTHRAN 

ಜಗಳ ಬಿಡಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆಟೋ ಚಾಲಕರನ್ನು ವಿಲ್ಸನ್‌ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಡುಗೋಡಿ ನಿವಾಸಿಗಳಾದ ಕಿರಣ್‌(42) ಮತ್ತು ದಶರತ್‌(39) ಬಂದಿತರು. ಈ ಇಬ್ಬರು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸ್‌ ಪೇದೆಗಳಾದ ಪ್ರಕಾಶ್‌(42) ಮತ್ತು ಪರಶುರಾಮ್‌(39) ಅವರ ಮೇಲೆ ಶುಕ್ರವಾರ ಮಧ್ಯಾಹ್ನ ಹಲ್ಲೆ ನಡೆಸಿದ್ದಾರೆ.

Read more at Vijaya Karnataka

Comments