Skip to main content


ಕನ್ನಡ ಚಿತ್ರದಲ್ಲಿ ಕಣ್ಸನ್ನೆಯ ಬೆಡಗಿ ಪ್ರಿಯಾ ಪ್ರಕಾಶ್ ಒಪ್ಪಿಸಿದ್ದು ಯಾರು..?


ತನ್ನ ಕಣ್ಣು ಸನ್ನೆ ಮೂಲಕ ಭಾರತದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಮಲಯಾಳಂ ನಟಿ ಪ್ರಿಯ ಪ್ರಕಾಶ್ ವಾರಿಯರ್ ಪ್ರಸಿದ್ದಿ ಆಗಿದ್ದೆ ತಡ ಆಕೆಯನ್ನ ಹುಡುಕಿಕೊಂಡು ಹಲವಾರು ಚಿತ್ರಗಳ ಆಫರ್ಸ್ ಗಳು ಆಕೆಯ ಮಡಿಲಿಗೆ ಬಂದು ಬೀಳುತ್ತಿದೆ.ಈಗ ಕನ್ನಡ ಚಿತ್ರದ ಸರದಿ, ಕನ್ನಡದ ಪ್ರಸಿದ್ಧ ನಿರ್ದೇಶಕರ ಜೊತೆ ಕೆಲಸ ಮಾಡಿರುವ ನಿರ್ದೇಶಕ ಕಮ್ ನಟ ಯೋಗಿ, ” ಯೋಗಿ ಲವ್ಸ್ ಸುಪ್ರಿಯಾ”ಅನ್ನೋ ಚಿತ್ರವನ್ನ ನಿರ್ದೇಶನ ಮಾಡಿ ನಟಿಸುತ್ತಿದ್ದು, ಈ ಚಿತ್ರಕ್ಕೆ ಪ್ರಿಯ ಪ್ರಕಾಶ್ ಅನ್ನ ಆಯ್ಕೆ ಮಾಡಿದ್ದಾರೆ.ಯಾರ ಕೈಗು ಸಿಗದ ಪ್ರಿಯ ಪ್ರಕಾಶ್ ಅವರನ್ನ ಮೀಟ್ ಮಾಡಿ ಕಥೆಯ ಬಗ್ಗೆ ಚರ್ಚಿಸಿದ್ದಾರೆ ಯೋಗಿ, ಒಂದು ಸುತ್ತಿನ ಮಾತುಕತೆ ಕೂಡ ನಡೆದಿದ್ದು ಕನ್ನಡಕ್ಕೆ ಪ್ರಿಯ ಪ್ರಕಾಶ್ ಅವರು ಬರುವು ಖಚಿತವಾಗಿದೆ.ಕೇವಲ 30 ಸೆಕೆಂಡ್ ಸಿನಿಮಾ ಕ್ಲಿಪ್ ಮೂಲಕ ಇಷ್ಟೆಲ್ಲಾ ಪ್ರಸಿದ್ದಿ ಪಡೆದಿರುವ ಈ ಹುಡುಗಿ ಕನ್ನಡಕ್ಕೆ ಬಂದರೆ ಯುವಕರಿಗೆ ಬಾರಿ ಖುಷಿಯಾಗಲಿದೆ. ಹಾಗೆ ಕನ್ನಡ ಚಿತ್ರದಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. 

short by: Pawanraj/read more at Karnataka Today