Skip to main content


ಮತ್ತೆ ಒಂದಾಗಲಿದೆ ಓಂ ಜೋಡಿ!


ಶಿವಣ್ಣ ನಿರೂಪಣೆ ಮಾಡುತ್ತಿರುವ ಜನಪ್ರಿಯ ಟಾಕ್ ಶೋ "ನಂ ೧ ಯಾರಿ ವಿತ್ ಶಿವಣ್ಣ" ಕಾರ್ಯಕ್ರಮದ ಓಪನಿಂಗ್ ಎಪಿಸೋಡ್ ಗಾಗಿ ಶಿವಣ್ಣನ ಆತ್ಮೀಯ ಗೆಳೆಯ ಉಪೇಂದ್ರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು 'ಓಂ' ಚಿತ್ರದ ಮುಂದುವರಿದ ಭಾಗ 'ಓಂ 2' ಚಿತ್ರವನ್ನು ನಿರ್ದೇಶನ ಮಾಡುವುದಾಗಿ ತಿಳಿಸಿ, ಚಿತ್ರಕ್ಕೆ ನಾಯಕ ಬೇರೆ ಯಾರೂ ಅಲ್ಲ, ಸೆಂಚುರಿ ಸ್ಟಾರ್ ಶಿವಣ್ಣ ಎಂದು ಅಧಿಕೃತವಾಗಿ ಉಪ್ಪಿ ಹೇಳಿದ್ದಾರೆ.

short by Shraman Jain/read more at Troll Haida