Skip to main content


ಬಾಲಿವುಡ್ ಗೆ ಶ್ರದ್ಧಾ ಶ್ರೀನಾಥ್?

Short by: Shraman Jain.

ಮಲೆಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಬೇಡಿಕೆಯ ನಟಿ ಎಂದು ಗುರುತಿಸಲ್ಪಟ್ಟ ನಮ್ಮ ಕನ್ನಡದ ಅಪ್ರತಿಮ ಪ್ರತಿಭೆ ಶ್ರದ್ಧಾ ಶ್ರೀನಾಥ್ ಅವರಿಗೆ ಇದೀಗ ಬಾಲಿವುಡ್ ನಿಂದ ಒಂದು ಆಫರ್ ಬಂದಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ತಿಗ್ಮಾಂಷು ಅವರ ‘ಮಿಲನ್ ಟಾಕೀಸ್’ ಎಂಬ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಲು ಶ್ರದ್ಧಾ ಅವರಿಗೆ ಆಫರ್ ಬಂದಿದ್ದು, ತಾನು ಚಿತ್ರಕ್ಕೆ ಸಹಿ ಹಾಕಿರುವುದಾಗಿ ಶ್ರದ್ಧಾ ಖಾತ್ರಿ ಪಡೆಸಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟನಾಗಿ ಅಲಿ ಫಜಲ್ ಅವರು ಅಭಿನಯಿಸಲಿದ್ದಾರೆ.

Read more at Troll Haida - Click Here

Comments