Skip to main content


ಮುಂದಿನ ತಿಂಗಳು ದಿ ವಿಲ್ಲನ್ ಟೀಸರ್ ನಿಮ್ಮ ಮುಂದೆ!


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ - ಕರುನಾಡ ಚಕ್ರವರ್ತಿ ಶಿವಣ್ಣ ಕಾಂಬಿನೇಷನ್ ನ ಅತ್ಯಂತ ನಿರೀಕ್ಷಿತ ಚಿತ್ರ "ದಿ ವಿಲ್ಲನ್", ಇದರ ಟೀಸರ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಹಾಗಂತ ಖುದ್ದು ಚಿತ್ರದ ನಿರ್ದೇಶಕ ಪ್ರೇಮ್ ಅವರೇ ಹೇಳಿಕೊಂಡಿದ್ದಾರೆ. ಅಂದಹಾಗೆ, ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು, ಇನ್ನು ಚಿತ್ರದ ನಾಲ್ಕು ಹಾಡುಗಳ ಚೀತ್ರೀಕರಣವಷ್ಟೇ ಬಾಕಿ! ಟೀಸರ್ ಬಿಡುಗಡೆಯಾದ ಮುಂದಿನ ತಿಂಗಳು ಹಾಡುಗಳನ್ನು ಬಿಡುಗಡೆ ಮಾಡಲು ಪ್ರೇಮ್ ಅವರು ತಯಾರಿ ಮಾಡಿಕೊಂಡಿದ್ದಾರಂತೆ.

short by Shraman Jain/read more at EeNadu India