Skip to main content


ತಮಿಳಿಗೆ ಟಗರು?


ಶಿವಣ್ಣ, ಧನಂಜಯ, ಮಾನ್ವಿತಾ, ವಸಿಷ್ಠ ಸಿಂಹ ಹಾಗು ಇನ್ನಿತರರು ಅಭಿನಯಿಸಿರುವ "ಟಗರು" ರಾಜ್ಯಾದ್ಯಂತ ಭರ್ಜರಿ ಪ್ರದರ್ಶನದ ಜೊತೆಗೆ ಬಾಕ್ಸ್ ಆಫೀಸಿನಲ್ಲಿ ಗುಲ್ಲೆಬ್ಬಿಸುತ್ತಿರುವಾಗಲೇ ತಮಿಳಿಗೆ ರಿಮೇಕ್ ಆಗಲಿದೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಟಗರು ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ತಮಿಳು ನಟ ಸೂರ್ಯ ಅವರು ಮನಸ್ಸು ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

short by Shraman Jain/read more at Troll Haida