Skip to main content


ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ರಿಲೀಸ್ ಆಗುವುದು 100 ವರ್ಷದ ನಂತರ

ಈ ಚಿತ್ರದ ಹೆಸರು ” 100 Years – The Movie You Will Never See “, ಈ ಚಿತ್ರ 2015 ರಲ್ಲೇ ಚಿತ್ರಿಕರಣ ಮುಗಿಸಿದ್ದು ರಿಲೀಸ್ ಗುದ್ದು 100 ವರ್ಷಗಳ ನಂತರ ಅಂದ್ರೆ 18 ನವೆಂಬರ್ 2115 ರಂದು, ಯಾಕೆ ಹೀಗೆ ? ಈಗಾಗಲೇ ಚಿತ್ರಿಕರಣ ಹಾಗು ಸೆನ್ಸರ್ ಆಗಿರುವ ಈ ಚಿತ್ರದ ರೀಲ್ ನ್ನು ಒಂದು ಬುಲೆಟ್ ಪ್ರೂಫ್ ಬಾಕ್ಸ್ ನಲ್ಲಿಟ್ಟು ಲಾಕ್ ಮಾಡಲಾಗಿದ್ದು, ಆ ಲಾಕ್ 18 ನವೆಂಬರ್ 2115 ರಂದು ಆಟೋಮ್ಯಾಟಿಕ್ ಆಗಿ ಓಪನ್ ಆಗಲಿದೆ, ಅದಕ್ಕೂ ಮುಂಚೆ ಈ ಬಾಕ್ಸ್ ಓಪನ್ ಮಾಡಲು ಸಾದ್ಯವಿಲ್ಲ.
100 ವರ್ಷಗಳ ನಂತರ ಪ್ರಪಂಚ ಹೇಗಿರಲಿದೆ, ಮಾಯುಷ್ಯ ಯಾವ ರೀತಿಯ ಜೀವನ ನೆಡೆಸುತಿರುತ್ತಾನೆ, ಅವನ ಜೀವನ ಶೈಲಿ ಹೇಗಿರಲಿದೆ ಎಂದು ಊಹಿಸಿ ತೆಗೆದ ಚಿತ್ರ ಇದು, ಹಾಗಾಗಿ ನೂರು ವರ್ಷಗಳ ನಂತರ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಸುಮಾರು ಮೂರು ಸಾವಿರ ಕೋಟಿ ಬಜೆಟ್ ಚಿತ್ರ ಇದಾಗಿದ್ದು, ಈ ಚಿತ್ರದ ನಿರ್ಮಾಪಕರಿಗೆ ದೊಡ್ಡ ಸಲಾಂ ಹೊಡೆಯಬೇಕು, ಯಾಕಂದರೆ ಈ ಚಿತ್ರಕ್ಕೆ ಹೂಡಿರುವ ಹಣ ಮೊಮ್ಮಕಳಿಗೆ ಸಿಗಲಿದೆ, ನಾವು ಯಾರು ಈ ಚಿತ್ರ ನೋಡಲು ಸಾಧ್ಯವಿಲ್ಲಾ, ನೋಡಬೇಕಂದ್ರೆ ಮತ್ತೊಂದು ಜನ್ಮ ತಾಳಬೇಕು.   
Short by: Pawan / read more at Troll Anthammas