Skip to main content


ಸನ್ನಿ ದಾಂಪತ್ಯಕ್ಕೆ 10 ವರ್ಷ... ಪತಿ ಡೇನಿಯಲ್‌ ಜತೆ ಲಿಪ್‌ಲಾಕ್‌!

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಹಾಗೂ ಡೇನಿಯಲ್ ವೆಬರ್ ದಾಂಪತ್ಯ ಜೀವನಕ್ಕೆ 10 ವರ್ಷ ತುಂಬಿದೆ. ತಮ್ಮ 10 ನೇ ವಿವಾಹ ವಾರ್ಷಿಕೋತ್ಸವನ್ನು ರೋಮ್ಯಾಂಟಿಕ್‌ ಆಗಿ ಸೆಲೆಬ್ರೆಟ್ ಮಾಡಿದ್ದಾರೆ ಸನ್ನಿ ಲಿಯೋನ್‌.
ಡೇನಿಯಲ್ ವೆಬರ್‌ಗೆ ಲಿಪ್‌ಲಾಕ್ ಮಾಡಿರುವ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಸನ್ನಿ ಲಿಯೋನ್‌, 10 ವರ್ಷ ಕಳೆದವು. ಚುಂಬನಕ್ಕೆ ಇನ್ನು ಸಮಯ ಸಿಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
short by: SP / read more at EenaduIndia