Skip to main content


12ನೇ ಶ್ರೇಯಾಂಕಿತ ಲುಕಾಸ್ ಸೋಲಿಸಿ 3ನೇ ಹಂತಕ್ಕೆ ಭಾರತದ ಯೂಕಿ ಭಾಂಬ್ರಿ ಪ್ರವೇಶ

ಇಂಡಿಯಾದ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತದ ಯೂಕಿ ಭಾಂಬ್ರಿ ಲುಕಾಸ್ ಪಾವಿಲ್ ರನ್ನು ಸೋಲಿಸುವ ಮೂಲಕ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. 
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 110ನೇ ಶ್ರೇಯಾಂಕಿತ ಯೂಕಿ ಭಾಂಬ್ರಿ 12ನೇ ಶ್ರೇಯಾಂಕಿತ ಫ್ರಾನ್ಸ್ ನ ಲುಕಾಸ್ ಪಾವಿಲ್ ವಿರುದ್ಧ 6-4, 6-4 ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದಾರೆ.  

Short by: Pawanraj / read more at Kannada Prabha