Skip to main content


ತೆಲುಗು 'ಬಿಗ್ ಬಾಸ್-2' ನಿರೂಪಕ ಬದಲಾಗ್ತಿದ್ದಾರೆ.!

ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ಮೊದಲ ಆವೃತ್ತಿಯನ್ನ ಯಶಸ್ವಿಯಾಗಿ ನಿರೂಪಣೆ ಮಾಡಿದ್ದ ಜೂನಿಯರ್ ಎನ್.ಟಿ.ಆರ್ ಮುಂದಿನ ಆವೃತ್ತಿಯಲ್ಲಿ ಲಭ್ಯವಿರುವುದಿಲ್ಲ ಎಂಬ ಸುದ್ದಿ ವರದಿಯಾಗಿದೆ.
ಸತತ ಸಿನಿಮಾಗಳಲ್ಲಿ ಬ್ಯುಸಿಯಿರುವ ಕಾರಣ ರಿಯಾಲಿಟಿ ಶೋ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಎನ್.ಟಿ.ಆರ್ ಬದಲು ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ. ಮೂಲಗಳ ಪ್ರಕಾರ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತೆಲುಗು ಬಿಗ್ ಬಾಸ್ ಎರಡನೆ ಆವೃತ್ತಿಯನ್ನ ನಿರೂಪಣೆ ಮಾಡಲಿದ್ದಾರಂತೆ.
short by: SP / read more at FilmiBeat