Skip to main content


51 ರೂಪಾಯಿ ಇಎಂಐಗೆ ಖರೀದಿ ಮಾಡಿ ಬ್ರ್ಯಾಂಡೆಡ್ ಬಟ್ಟೆ

ಈಗ ಬ್ರ್ಯಾಂಡೆಡ್ ಬಟ್ಟೆ ಖರೀದಿ ಮಾಡೋದು ಸುಲಭ. ಒಂದೇ ಬಾರಿ ಪೂರ್ತಿ ಹಣ ನೀಡಬೇಕೆಂಬ ತಲೆನೋವಿಲ್ಲ. ಇಎಂಐ ಮೂಲಕ ಕಂತಿನಲ್ಲಿ ಹಣ ತುಂಬಬಹುದು. ಕೇವಲ 51 ರೂಪಾಯಿ ನೀಡಿ ಬ್ರ್ಯಾಂಡೆಡ್ ಬಟ್ಟೆ ಖರೀದಿ ಮಾಡಬಹುದು.

ಯಸ್, ಆನ್ಲೈನ್ ಫ್ಯಾಷನ್ ಕಂಪನಿ ಮಿಂತ್ರಾ ಈ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡ್ತಿದೆ. ಕ್ರೆಡಿಟ್ ಕಾರ್ಡ್ ಮೂಲಕ ಬಟ್ಟೆ ಖರೀದಿ ಮಾಡುವವರಿಗೆ ಮಾತ್ರ ಇಎಂಐ ಅವಕಾಶ ಸಿಗಲಿದೆ. ಕಡಿಮೆ ಬೆಲೆಗೆ ಬ್ರ್ಯಾಂಡೆಡ್ ಬಟ್ಟೆ ನೀಡುತ್ತಿರುವ ದೇಶದ ಮೊದಲ ಆನ್ಲೈನ್ ಕಂಪನಿ ಎಂಬ ಹೆಗ್ಗಳಿಕೆಗೆ ಮಿಂತ್ರಾ ಪಾತ್ರವಾಗಿದೆ.     

short by: NP / read more at Kannadadunia