Skip to main content


ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತಕ್ಕೆ 99ನೇ ರ್ಯಾಂಕ್; 3 ಸ್ಥಾನಗಳ ಏರಿಕೆ.

ಫೆಬ್ರವರಿ ತಿಂಗಳ ಫಿಫಾ(ಫೆಡೆರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್) ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಫುಟ್ ಬಾಲ್ ತಂಡ ಮೂರು ಸ್ಥಾನಗಳ ಏರಿಕೆ ಕಂಡು 99ನೇ ಸ್ಥಾನ ಪಡೆದುಕೊಂಡಿದೆ.
2019ರ ಎಎಫ್ ಸಿ ಏಷಿಯನ್ ಕಪ್ ನಲ್ಲಿ ತರಬೇತುದಾರ ಸ್ಟಿಫನ್ ಕಾನ್ಸ್ಟಂಟಿನ್ ನೇತೃತ್ವದ ಭಾರತೀಯ ಫುಟ್ ಬಾಲ್ ತಂಡ ಕಿರ್ಗಿಜ್ ರಿಪಬ್ಲಿಕ್ ತಂಡದ ಜೊತೆ ಸೆಣಸಲಿದೆ. ಈ ಪಂದ್ಯ ಇದೇ 27ರಂದು ಬಿಶ್ಕೆಕ್ ನ ಡೋಲನ್ ಒಮುರ್ಜಾಕೊವ್ ಕ್ರೀಡಾಂಗಣದಲ್ಲಿ ನಡೆಯಲಿದೆ.  

Short by: Pawanraj / read more at Kannada Prabha