Skip to main content


ಕೈರಾ ಅಡ್ವಾಣಿ ಕೇವಲ ಒಂದೇ ಒಂದು ಚಿತ್ರದ ಬಳಿಕ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ

ನಟಿ ಕೈರಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಟ ಮಹೇಶ್ ಬಾಬು ಅವರ 'ಭರತ ಆನೆ ನೇನು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಕೂಡ ಇನ್ನೂ ರಿಲೀಸ್ ಆಗಿಲ್ಲ. ಅದಾಗಲೇ ಈ ನಟಿಯ ಡಿಮ್ಯಾಂಡ್‌ ಹೆಚ್ಚಾಗಿದೆ. ಟಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ನಟ ರಾಮ್‌ ಚರಣ್‌ ಅವರ ಹೊಸ ಚಿತ್ರಕ್ಕೆ ಇವರು ಒಪ್ಪಿಕೊಂಡಿದ್ದಾರೆ. ಸದ್ಯ ಟಿ-ಟೌನ್‌ನಲ್ಲಿ ಸದ್ದು ಮಾಡುತ್ತಿರುವುದು ಈ ಚಿತ್ರಕ್ಕೆ ಕೈರಾ ಪಡೆಯುತ್ತಿರುವ ಸಂಭಾವನೆ. ರಾಮ್ ಚರಣ್ ಚಿತ್ರಕ್ಕೆ ಇವರು ಬರೋಬ್ಬರಿ 1 ಕೋಟಿ ರೂ. ಪಡೆಯುತ್ತಿದ್ದಾರೆ.
short by: SP / read more at EenaduIndia