Skip to main content


ರಸ್ತೆ ಅಪಘಾತ: ತಂದೆ–ಮಗ ಸ್ಥಳದಲ್ಲೇ ಸಾವು

ಶಿರಸಿ–ಸಿದ್ದಾಪುರ ಮಾರ್ಗದಲ್ಲಿ ಗಿಡಮಾವಿನಕಟ್ಟೆ ಬಳಿ ಬಸ್ಸು ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಚಳ್ಳೆಗದ್ದೆ ಗ್ರಾಮದ ಭದ್ರ ಗೌಡ (37) ಹಾಗೂ ಅವರ ಪುತ್ರ ಚಿರಾಗ್ (4) ಎಂದು ಗುರುತಿಸಲಾಗಿದೆ.   
short by: NP / read more at Prajavani