Skip to main content


ಜಾಲತಾಣಗಳ ಚಟ ಬಿಡಿಸಲು ಅಮ್ಮನ ಪ್ಲಾನ್, ಆದ್ರೆ ಕಿಲಾಡಿ ಮಗ ಮಾಡಿದ್ದೇನು?

10 ವರ್ಷ ವಯಸ್ಸಿನಲ್ಲೇ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದ. ಸದಾ ಅದರಲ್ಲೇ ಕಾಲಕಳೆಯುತ್ತಿದ್ದ. ಅದನ್ನು ನೋಡಿದ ಇಜಿಯೊಮಾ ಸೋಶಿಯಲ್ ಮೀಡಿಯಾಗಳನ್ನು ಬಳಸದಂತೆ ಕಟ್ಟಪ್ಪಣೆ ಮಾಡಿದ್ಲು. ಅದನ್ನು ಒಪ್ಪಿಕೊಂಡ ಬಾಲಕ ಸ್ನೇಹಿತರ ಜೊತೆಗೆ ಚಾಟ್ ಮಾಡಲು Google Doc ಒಂದನ್ನು ತಾನೇ ಕ್ರಿಯೇಟ್ ಮಾಡಿದ್ದಾನೆ. ಇದನ್ನು ನೋಡಿ ಖುದ್ದು ಆತನ ತಾಯಿ ಅಚ್ಚರಿಪಟ್ಟಿದ್ದಾಳೆ. ಇಷ್ಟು ಚಿಕ್ಕವಯಸ್ಸಿನಲ್ಲಿ, ಇದನ್ನೆಲ್ಲಾ ಮಗ ಹೇಗೆ ಮಾಡಿದ್ದಾನೆ ಅನ್ನೋದು ಅವಳಲ್ಲಿ ಆಶ್ಚರ್ಯ ಮೂಡಿಸಿದೆ.
   
short by: NP / read more at Kannadadunia