Skip to main content


ಪಿಟಿ ಉಷಾ ಬಯೋಪಿಕ್ ನಲ್ಲಿ ನಟಿ ಸಿಂಧು ಲೋಕನಾಥ್ !

ಕನ್ನಡದಲ್ಲಿ ಯಾರಾದ್ರೂ ಅವರ ಬಗ್ಗೆ ಸಿನಿಮಾ ಮಾಡಲು ಮುಂದಾದರೆ ಖಂಡಿತವಾಗಿ ನಾನು ಅಭಿನಯಿಸುತ್ತೇನೆ ಎಂದು ಸಿಂಧು ಲೋಕನಾಥ್ ಹೇಳಿದ್ದಾರೆ. ಸದ್ಯ, ಸಿಂಧು ಲೋಕನಾಥ್ ಹೀಗೊಂದು ಸಿನಿಮಾದಲ್ಲಿ ನಟಿಸಿದ್ದು, ಮಾರ್ಚ್ 30 ರಂದು ತೆರೆಗೆ ಬರುತ್ತಿದೆ.

ಇನ್ನೂ ಬಾಲಿವುಡ್ ನಲ್ಲಿ ಪಿಟಿ ಉಷಾ ಅವರ ಬಯೋಪಿಕ್ ಸಿನಿಮಾ ಮಾಡಲು ತಯಾರಿ ನಡೆಸಲಾಗುತ್ತಿದೆ. ನಟಿ ಸೋನಮ್ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ನಟಿಸುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ಓಟಗಾರ್ತಿ ಉಷಾ ಅವರ ಬಾಲ್ಯದ ಜೀವನ, ಕ್ರೀಡಾಪಟುಗಳಾಗಿ ಮಿಂಚಿದ ದಿನಗಳು. ಯಶಸ್ಸಿನ ಹಿಂದಿನ ನೋವು, ಟೀಕೆ-ಅಪಾವಾದಗಳು ಇವೆಲ್ಲದರ ಜೊತೆಗೆ ಒಬ್ಬ ತಾಯಿಯಾಗಿರುವ ಬಗೆಯನ್ನು ಹೇಳಲಿದ್ದಾರಂತೆ ನಿರ್ದೇಶಕರು.

short by Pawan / read more at Kannada News Now

Comments