Skip to main content


ದಿ ಶೇಪ್‌ ಆಫ್‌ ವಾಟರ್‌ : ಅತ್ಯುತ್ತಮ ಚಿತ್ರ.

2018ನೇ ಸಾಲಿನ 90ನೇ ಆಸ್ಕರ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ದಿ ಶೇಪ್‌ ಆಫ್‌ ವಾಟರ್‌ 2018ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ರಾತ್ರಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಲಾಸ್ ಏಂಜಲೀಸ್‌ನ ಡೊಲ್ಬಿ ಥಿಯೇಟರ್‌ನಲ್ಲಿ ನಡೆಯಿತು.

ಈ ಬಾರಿ 13 ಸಿನಿಮಾಗಳು ನಾಮಿನೇಟ್ ಆಗಿದ್ದು, ಅವುಗಳಲ್ಲಿ 'ದಿ ಶೇಪ್ ಆಫ್ ವಾಟರ್', 'ಡಂಕಿರ್ಕ್' ಮತ್ತು 'ತ್ರಿ ಬಿಲ್ ಬೋರ್ಡ್' ಪ್ರಶಸ್ತಿ ಪಡೆಯುವ ರೇಸ್‌ನಲ್ಲಿ ಮುಂಚುಣಿಯಲ್ಲಿದ್ದವು. ಕೊನೆಗೆ 'ದಿ ಶೇಪ್ ಆಫ್ ವಾಟರ್' ಸಿನಿಮಾಗೆ ಪ್ರಶಸ್ತಿ ಲಭಿಸಿದೆ.

Short by: Pawanraj / read more at Karavali Karnataka