Skip to main content


ಕಿಚ್ಚನ ಹಾಲಿವುಡ್ ಚಿತ್ರದ ಹೊಸ ಲುಕ್ ಬಿಡುಗಡೆ

ಬಹುಭಾಷ ನಟ‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ರೈಸನ್' ಚಿತ್ರದ ಮತ್ತೆರೆಡು ಲುಕ್ ರಿಲೀಸ್ ಆಗಿದೆ. ಸದ್ಯ, ಕಾಲಿವುಡ್ ,ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸುದೀಪ್, 'ರೈಸನ್' ಚಿತ್ರದ ಮೂಲಕ ಹಾಲಿವುಡ್ ನಲ್ಲಿ ತಮ್ಮ ಹವಾ ಶುರು ಮಾಡಿದ್ದಾರೆ. ಸಿಂಗಲ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದ್ದ ನಿರ್ದೇಶಕ ಎಡ್ಡಿ ಆರ್ಯ ಈಗ ಹೊಸ ಪೋಟೋಗಳನ್ನ ಬಿಡುಗಡೆ ಮಾಡಿದ್ದಾರೆ.
short by: SP / read more at FilmiBeat