Skip to main content


ಯುವಕನಿಂದ ವೈದ್ಯರೊಬ್ಬರ ಹತ್ಯೆ

ಯುವಕನೊಬ್ಬ ಸಂಬಂಧಿ ವೈದ್ಯರನ್ನು ಹತ್ಯೆಮಾಡಿದ ಘಟನೆ ನಗರದಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ ಶುಶ್ರುತ ನರ್ಸಿಂಗ್ ಹೋಮ್ ನಿರ್ದೇಶಕ ಡಾ. ಬಾಬು ಹುಂಡೇಕರ ಹತ್ಯೆಯಾದವರು. ಕೊಟ್ಟ ಹಣವನ್ನು ಬಾಬು ಅವರು ಮರಳಿ ಕೇಳಿದಕ್ಕೆ ಯುವಕ ಹತ್ಯೆ ಮಾಡಿರಬಹುದು ಎಂದು ವಿದ್ಯಾನಗರ ಪೊಲೀಸರು ಶಂಕಿಸಿದ್ದು, ಪ್ರಕರಣ ಸಂಬಂಧ ನವೀನ್ ಮುಲ್ಕಿಗೌಡರ್ ಸೇರಿ ಇತರೆ ಆರೋಪಿಗಳನ್ನು ವಶಕ್ಕೆ‌ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.     
short by: NP / read more at Prajavani