Skip to main content


ರಾಷ್ಟ್ರ ರಾಜಕಾರಣಕ್ಕೆ ಹೊಸ ಭಾಷ್ಯ ಬರೆಯಲಿರುವ ಜೆಡಿಎಸ್ : ಕುಮಾರಸ್ವಾಮಿ

ಭಟ್ಕಳ,ಮಾ.18:ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಏನೆಲ್ಲ ತಿರುವು ಪಡೆದುಕೊಳ್ಳುತ್ತೆ ಎಂಬುದಕ್ಕೆ ಇತ್ತೀಚೆಗೆ ಉ.ಪ. ದಲ್ಲಿ ನಡೆದ ಉಪಚುನಾವಣೆ ಸಾಕ್ಷಿಯಾಗಿದ್ದು ಜಾತ್ಯಾತೀತ ಶಕ್ತಿಗಳನ್ನು ಸೇರಿಸಿ ರಾಷ್ಟ್ರ ರಾಜಕಾರಣಕ್ಕೆ ಹೊಸ ಭಾಷ್ಯವನ್ನು ಬರೆಯುವ ಪ್ರಯತ್ನಕ್ಕೆ ಜೆಡಿಎಸ್ ಕೈಹಾಕಿದ್ದು ಅದರ ಪರಿಣಾಮ ಉ.ಪ್ರ. ಉಪಚುನಾವಣೆಯಲ್ಲಿ ನಾವು ಕಂಡಿದ್ದೇವೆ ಎಂದು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. 
ಅವರು ಶನಿವಾರ ಭಟ್ಕಳದಲ್ಲಿ ವಿಕಾಸ ಪರ್ವ ಯಾತ್ರೆಯಲ್ಲಿ ಭಾಗವಹಿಸಿ ಇಲ್ಲಿನ ಮಜ್ಲಿಸೆ ಇಸ್ಲಾಹ್–ವ-ತಂಝೀಮ್ ಸಂಸ್ಥೆಯ ಕಾರ್ಯಾಲಯದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮುಸ್ಲಿಮ್ ಸರ್ವಜಮಾಅತೆ ನಿಯೋಗದೊಂದಿಗೆ ಮಾತನಾಡಿದರು.     
short by: NP / read more at Barthabharati.in