Skip to main content


ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ

ಒಂದೇ ರೈಲಿನಲ್ಲಿ 500 ಕಿ.ಮೀ ಗಿಂತಲೂ ಅಧಿಕ ದೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರು ರೈಲಿನಲ್ಲಿ ನಿರಂತರ ಪ್ರಯಾಣ ಕೈಗೊಂಡಿದ್ದರೆ ಅವರು ಮಧ್ಯದಲ್ಲಿ ಒಂದೆರಡು ದಿನ ವಿಶ್ರಾಂತಿ ಪಡೆದು, ನಂತರ ಪ್ರಯಾಣವನ್ನು ಮುಂದುವರಿಸಲು ಅವಕಾಶವಿದೆ. ಪ್ರಯಾಣಿಕರು ತಾವು ಪ್ರಯಾಣ ಮಾಡುವ ಮಾರ್ಗದ ಯಾವುದೇ ನಿಲ್ದಾಣದಲ್ಲಿ ಬೇಕಾದರೂ ಬ್ರೇಕ್ ಪಡೆಯಬಹುದು. ಆದ್ರೆ ರಾಜಧಾನಿ, ಶತಾಬ್ಧಿ, ಜನಶತಾಬ್ಧಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ಮಾತ್ರ ಈ ಸೌಲಭ್ಯವಿದೆ.     
short by: NP / read more at Public TV