Skip to main content


ಸಮುದ್ರ ನೀರಿನಲ್ಲೇ ಮಗುವಿಗೆ ಜನ್ಮ:

ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡುವ ಸಲುವಾಗಿ ರಷ್ಯಾ ಮಹಿಳೆ ರೆಸಾರ್ಟ್ ಗೆ ಪ್ರಯಾಣಿಸಿ ನಂತರ ಈಜಿಪ್ಟಿನ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪರೂಪದ ಸಂಗತಿವೊಂದು ನಡೆದಿದೆ. ಮಗುವಿಗೆ ಸಮುದ್ರದಲ್ಲಿ ಜನ್ಮ ನೀಡಬೇಕು ಎಂದು ಮೊದಲೇ ತಯಾರಿ ಮಾಡಿಕೊಂಡಿದ್ದೇವು, ಫೋಟೋಗಳಲ್ಲಿ ವೃದ್ಧರೊಬ್ಬರು ಮಗುವನ್ನು ಹಿಡಿದುಕೊಂಡಿರುವುದನ್ನು ನೀವು ನೋಡಬಹುದು. ಈ ವ್ಯಕ್ತಿ ನೀರಿನಲ್ಲಿ ಡೆಲಿವರಿ ಮಾಡಿಸುವುದರಲ್ಲಿ ಸ್ಪೆಷಲಿಸ್ಟ್ ಎಂದು ಹದಿಯಾ ಹೇಳಿದ್ದಾರೆ.
ಹದಿಯಾ ಈ ಫೋಟೋಗಳನ್ನು ಶನಿವಾರ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. 2,000ಕ್ಕೂ ಹೆಚ್ಚು ಶೇರ್ ಆಗಿ, ಕಮೆಂಟ್ಸ್ ಗಳು ಬಂದಿವೆ. ಡೆಲಿವರಿ ಆದ ಬಳಿಕ ತಾಯಿ ಮಗು ಕ್ಷೇಮವಾಗಿದ್ದಾರೆ ಎಂದು ವರದಿಯಾಗಿದೆ.   
short by: NP / read more at Public TV