Skip to main content


ವಾಹನ ಸವಾರರು ಓದಲೇಬೇಕಾದ ಸುದ್ದಿಯಿದು

ನಗರದ ರಸ್ತೆಗಳಲ್ಲಿ ಕಾರುಗಳ ಗರಿಷ್ಠ ವೇಗದ ಮಿತಿಯನ್ನು 70 ಕಿಮೀಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಕಾರ್ಗೋ ಕ್ಯಾರಿಯರ್ ಗಳ ವೇಗದ ಮಿತಿ 60 ಕಿಮೀ ಹಾಗೂ ದ್ವಿಚಕ್ರ ವಾಹನಗಳ ವೇಗದ ಮಿತಿಯನ್ನು 50 ಕಿಮೀಗೆ ನಿಗದಿಪಡಿಸಲಾಗಿದೆ.

ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಆಯಾ ರಾಜ್ಯ ಸರ್ಕಾರಗಳು ಇದರಲ್ಲಿ ಮಾರ್ಪಾಡು ಮಾಡಲು ಅವಕಾಶವಿದೆ. ಈವರೆಗೆ ರಾಷ್ಟ್ರೀಯ ಗರಿಷ್ಠ ವೇಗದ ಮಿತಿಯನ್ನು ರಸ್ತೆ ಸಾರಿಗೆ ಸಚಿವಾಲಯವೇ ನಿಗದಿ ಮಾಡುತ್ತಿತ್ತು.    

short by: NP / read more at Kannadaduniya