Skip to main content


ಡಾಲಿಯ ಬೇಬಿಗೆ ಚಂದನವನದಲ್ಲಿ ಭಾರಿ ಡಿಮ್ಯಾಂಡ್.

ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿ ಡಾಲಿಯ ಬೇಬಿ ಆಗಿ ಕಾಣಿಸಿಕೊಂಡಿದ್ದ ನಟಿ ಆನಿತಾ ಭಟ್ ಸದ್ಯ ಚಂದನವದಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ ಬೋರಾಪುರ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಅನಿತಾ ನಿಂಗಿ ಪಾತ್ರವನ್ನು ಮಾಡಿದ್ದಾರೆ. ಸೈಕೋ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ್ದ ಅನಿತಾ ಭಟ್ ಸದ್ಯ, ವೈಷಾಕಿಮಿ ಹಾಗೂ ಅಭಿರಾಮಿ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಟಗರು ಚಿತ್ರದ ನಂತರ ಅನಿತಾ ಭಟ್ ಅಭಿನಯದ ಭೋರಾಪುರ ಚಿತ್ರ ರಿಲೀಸ್ ಆಗುತ್ತಿದೆ. ಇನ್ನೂ, ಅನಿತಾ ಅಭಿನಯಿಸುತ್ತಿರುವ ಆರಕ್ಕೂ ಹೆಚ್ಚು ಸಿನಿಮಾಗಳು ಕೊನೆಯ ಹಂತ ತಲುಪಿದೆ .
ಸದ್ಯ, ಅನಿತಾ ಪ್ರಭುತ್ವ, ಡಿಎನ್ ಎ, ಭೋರಾಪುರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

short by: Nithin /read more at Kannada News Now

Comments