Skip to main content


ಬಿಯರ್ ಕುಡಿದರೆ ಸ್ಟೀಲ್ ಗಿಂತ ಗಟ್ಟಿಯಾದ ಮೂಳೆಗಳು ನಿಮ್ಮ ಸ್ವಂತ ವಾಗುತ್ತದೆ ಹೇಗಂತೀರಾ ಮುಂದೆ ಓದಿ

‘ಕುಡಿಯುವವನ ಮನೆ ಹಾಳು, ಎಂಬುದು ಹಳೆಯ ಗಾದೆ ಮಾತು ಅಷ್ಟೇ ಅಲ್ಲದೆ ಇನ್ನೂ ಒಂದು ಗಾದೆ ಮಾತಿದೆ ಅದೇನೆಂದರೆ ‘ಸರ್ವರೋಗಕ್ಕೂ ಸಾರಾಯಿ ಮದ್ದು’ ಎಂದು ಆದರೆ ಅವರವರ ಭಾವಕ್ಕೆ ಅವರವರ ಗಾದೆಗಳು ಅನ್ವಯ ಆಗುತ್ತದೆ ಯಾವುದೇ ಆಗಲಿ ಎಂಥದ್ದೇ ಆಗಲಿ ಅತಿಯಾಗಿ ಏನಾದರೂ ಕುಡಿದರೆ ಅಮೃತವೂ ವಿಷವಾಗುತ್ತದೆ ಇದು ಕೂಡ ಸರ್ವಕಾಲಕ್ಕೂ ಸಲ್ಲುವ ಒಳ್ಳೆಯ ಮಾತು ಹೀಗೆ ಬಿಯರ್ ವೈನ್ ಇವುಗಳ ಬಗ್ಗೆ ಎಷ್ಟು ಕೆಟ್ಟ ಅಭಿಪ್ರಾಯಗಳಿವೆ ಹಾಗೆಯೇ ಇವು ಆರೋಗ್ಯದ ವಿಷಯದಲ್ಲಿ ಕೆಲವು ಒಳ್ಳೆಯ ಲಾಭಗಳನ್ನು ಸಹ ತಂದು ಕೊಡುತ್ತವೆ ಆದರೆ ಎಲ್ಲವೂ ಇತಿಮಿತಿಯಲ್ಲಿ ಇರಬೇಕಷ್ಟೆ ಅತಿಯಾಗಿ ಕುಡಿದರೆ ಲಿವರ್ ಹಾಳಾಗುತ್ತದೆ ಆಮೇಲೆ ಚಟ್ಟ ಕಟ್ಟಬೇಕು ಎಂಬುದನ್ನು ತಲೆಯಲ್ಲಿಟ್ಟುಕೊಂಡು ಯಾವುದಾರೂ ಕೆಲಸ ಮಾಡುವ ಮುನ್ನ ಆಲೋಚಿಸಿ .

ಹೀಗೆ ಇತಿಮಿತಿಯಲ್ಲಿ ಬಿಯರನ್ನು ಕುಡಿದರೆ ಮೂಳೆಗಳನ್ನು ಬಲಪಡಿಸುತ್ತದೆ ಎನ್ನುತ್ತಾರೆ ಸಂಶೋಧಕರು ಏಕೆಂದರೆ ಬಿಯರ್ ನಲ್ಲಿ ಸಿಲಿಕಾನ್ ಪೋಷಕ ತತ್ವಗಳು ಹೇರಳವಾಗಿದೆ ಇವು ಮೂಳೆಗಳನ್ನು ಬಲಪಡಿಸುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.    
short by: NP / read more at Aralikatte.com