Skip to main content


ಅಜಯ್ ದೇವಗನ್ ಚಿತ್ರದಲ್ಲಿ "ಗಿಲ್ಲಿ" ಬೆಡಗಿ ರಾಕುಲ್ ಪ್ರೀತ್ ಸಿಂಗ್

ಸ್ಯಾಂಡಲ್ ವುಡ್ ನಲ್ಲಿ 'ಗಿಲ್ಲಿ' ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ ಅಜಯ್ ದೇವಗನ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಈ ಚಿತ್ರಕ್ಕಾಗಿ ಅವರು 9 ಕೆಜಿ ತೂಕ ಇಳಿಸಿಕೊಂಡು, ಸ್ಲಿಮ್ ಆಗಿದ್ದಾರೆ. ನಿರಂತರವಾಗಿ ವರ್ಕೌಟ್ ಮಾಡಿ ಬೆವರು ಹರಿಸುತ್ತಿದ್ದಾರೆ. ಫಿಟ್ನೆಸ್ ಟ್ರೇನರ್ ಕುನಾಲ್ ಗಿರ್ ಗರಡಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಫುಲ್​ ಸ್ಲಿಮ್​ ಆಗಿ ಕಾಣಿಸಿಕೊಳ್ಳಬೇಕೆಂಬ ಕಾರಣಕ್ಕೆ ರಾಕುಲ್​ ವರ್ಕೌಟ್ ಶುರು ಮಾಡಿದ್ದಾರೆ.

short by Pawan / read more at Kannada News Now

Comments