Skip to main content


ಬಾಲಿವುಡ್ ಅಂಗಳಕ್ಕೆ ಪ್ರಿಯಾ ವಾರಿಯರ್‌ ?

ಕಣ್ಣ ಸನ್ನೆಯ ಬೆಡಗಿ ಪ್ರಿಯಾ ವಾರಿಯರ್‌, ಕೆಲ ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ತಮ್ಮ ೧ ಇನ್ಸ್ಟಗ್ರಾಮ್  ಪೋಸ್ಟ್‌ ಗೆ ೮ ಲಕ್ಷ ಪಡೆಯುತ್ತಿರುವ ಈಕೆಗೆ  ಈಗಾಗಲೇ ಹಲವು ಚಿತ್ರಗಳಿಂದ ಆಫರ್‌ಗಳು ಬಂದಿದ್ದರೂ ಕೂಡ ಅವರು ಯಾವ ಚಿತ್ರಕ್ಕೂ ಒಪ್ಪಿಕೊಂಡಿರಲಿಲ್ಲ.
ಸದ್ಯದ ಮಾಹಿತಿ ಪ್ರಕಾರ ಬಾಲಿವುಡ್‌ನ ಸಿಂಬಾ ಚಿತ್ರಕ್ಕೆ ನಾಯಕಿಯಾಗಲಿದ್ದಾರಂತೆ ಪ್ರಿಯಾ. ಈ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಣವೀರ್‌ ಸಿಂಗ್‌ ಜತೆ ತೆರೆ ಹಂಚಿಕೊಳ್ಳಲಿದ್ದಾರಂತೆ ಪ್ರಿಯಾ ಪ್ರಕಾಶ್‌ ವಾರಿಯರ್‌.
short by: SP / read more at EenaduIndia