Skip to main content


ಕಳುಹಿಸಿದವರಿಗೆ ತಿಳಿಯದಂತೆ ಓದಿ ವಾಟ್ಸ್ ಅಪ್ ಸಂದೇಶ

ಕೆಲವೊಮ್ಮೆ ಕೆಲವೊಬ್ಬರ ಸಂದೇಶವನ್ನು ನೀವು ಓದ ಬಯಸ್ತೀರಿ. ಆದ್ರೆ ಕಳುಹಿಸಿದವರಿಗೆ ತಿಳಿಯಬಾರದು ಎಂಬ ಆಸೆ ನಿಮಗಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ಹೇಳುವ ಟ್ರಿಕ್ ಉಪಯೋಗಿಸಿ. ಮೊದಲು ನಿಮ್ಮ ಫೋನನ್ನು ಫ್ಲೈಟ್ ಮೂಡ್ ಗೆ ಹಾಕಿ. ನಂತ್ರ ವೈಫೈ ಬಂದ್ ಮಾಡಿ. ಈಗ ವಾಟ್ಸ್ ಅಪ್ ಅಪ್ಲಿಕೇಷನ್ ಗೆ ಹೋಗಿ ಸಂದೇಶವನ್ನು ಓದಿ. ಸಂದೇಶ ಓದಿ ಮುಗಿದ ನಂತ್ರ ಎಲ್ಲ ಅಪ್ಲಿಕೇಷನ್ ಬಂದ್ ಮಾಡಿ. ಮತ್ತೆ ಫೋನನ್ನು ಫ್ಲೈಟ್ ಮೂಡಿನಿಂದ ನಾರ್ಮಲ್ ಗೆ ತಂದು ವೈಫೈ ಆನ್ ಮಾಡಿ. ಹೀಗೆ ಮಾಡಿದ್ರೆ ನೀವು ಸಂದೇಶವನ್ನು ಓದಿದ್ದೀರಾ? ಇಲ್ವಾ? ಎಂಬುದು ಸಂದೇಶ ಕಳುಹಿಸಿದವರಿಗೆ ತಿಳಿಯೋದಿಲ್ಲ.
  
short by: NP / read more at Kannadadunia