Skip to main content


ಜಿಯೋ ಆರಂಭಿಸಿದ ‘ರಹಸ್ಯ’ ಬಿಚ್ಚಿಟ್ಟ ಮುಕೇಶ್ ಅಂಬಾನಿ

ರಿಲಯೆನ್ಸ್ ಜಿಯೋ ಬಹುಬೇಗ ಭಾರತದ ಟೆಲಿಕಾಂ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಏರ್ಟೆಲ್, ವೊಡಾಫೋನ್ ನಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಟಕ್ಕರ್ ಕೊಡುವಂತಹ ಮಾಸ್ಟರ್ ಪ್ಲಾನ್ ನೊಂದಿಗೇ ಜಿಯೋ ಎಂಟ್ರಿ ಕೊಟ್ಟಿತ್ತು.
ಮುಕೇಶ್ ಅಂಬಾನಿಗೆ ಇಂತಹ ಐಡಿಯಾ ಎಲ್ಲಿಂದ ಬಂತಪ್ಪ ಅಂತಾ ಎಲ್ಲರೂ ಆಶ್ಚರ್ಯಪಟ್ಟಿದ್ದರು. ಅಷ್ಟಕ್ಕೂ ಈ ಐಡಿಯಾ ಮುಕೇಶ್ ಅಂಬಾನಿ ಅವರದ್ದಲ್ಲ, ಪುತ್ರಿ ಇಶಾ ಅಂಬಾನಿ ಅವರದ್ದು. ಖುದ್ದು ಮುಕೇಶ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.     
short by: NP / read more at Kannada dunia.com