Skip to main content


ಜಯಲಲಿತಾ ಸಾವಿಗೂ ಮುನ್ನ ಅರೋಗ್ಯ ಸ್ಥಿತಿ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೂ ಮುನ್ನ ಅರೋಗ್ಯ ಸ್ಥಿಗತಿ ಹೇಗಿತ್ತು ಎಂಬ ನಿಗೂಢ ಮಾಹಿತಿಯನ್ನು ಅಪೋಲೋ ಆಸ್ಪತೆಯ ವೈದ್ಯ ಶಿವಕುಮಾರ್ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ಮುಂದೆ 2ನೇ ಸಲ ತನಿಖೆಗೆ ಹಾಜರಾದ ವೈದ್ಯ ಶಿವಕುಮಾರ, ಸಾವಿಗೂ ಮುನ್ನ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ

ಶಿವಕುಮಾರ್ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರಲ್ಲಿ ಶಿವಕುಮಾರ್ ಕೂಡ ಒಬ್ಬರು ಇವರು ಹೇಳಿರುವ ಪ್ರಕಾರ ಜಯಲಲಿತಾ ಸ್ಟೆರಾಯ್ಡ್‌ಯುಕ್ತ ಸ್ಕಿನ್ ಆಯಿಂಟ್‌ಮೆಂಟ್ ಉಪಯೋಗಿಸುತ್ತಿದ್ದರು ಆದರೆ ಅವರ ಅನಾರೋಗ್ಯ ಹಾಗು ಸಾವಿನಲ್ಲಿ ಸ್ಟೆರಾಯ್ಡ್‌ಯುಕ್ತ ಸ್ಕಿನ್ ಆಯಿಂಟ್‌ಮೆಂಟ್ ಔಷದಿಯ ಯಾವುದೇ ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ.    

short by: NP / read more at Aralikatte.com

Comments