Skip to main content


ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಖಳನಾಯಕ.!

ಟೈಗರ್ ಜಿಂದಾ ಹೈ' ಚಿತ್ರದ ಸೂಪರ್ ಯಶಸ್ಸಿನ ನಂತರ ಸಲ್ಮಾನ್ ಖಾನ್ 'ರೇಸ್-3' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಲು ಹೀರೋ ಆಲ್ಲ, ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ರೆಗ್ಯುಲರ್ ಸಿನಿಮಾಗಳಲ್ಲಿ ಇರುವಂತಹ ವಿಲನ್ ಪಾತ್ರ ಇದಲ್ಲ. ಇದೊಂದು ರೀತಿಯ ಸೈಕೋ ವ್ಯಕ್ತಿತ್ವ ಹೊಂದಿರುವ ಪಾತ್ರ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸಲ್ಲು ಈ ತರ ಪಾತ್ರ ನಿಭಾಯಿಸಿಲ್ಲ. ಆದ್ರೆ, ರೇಸ್ 3 ಚಿತ್ರದಲ್ಲಿ ಇಂತಹ ಪಾತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ.
Short by: Pawan / read more at Filmibeat