Skip to main content


ಪ್ರಭುದೇವ ಅಭಿನಯದ 'ಲಕ್ಷ್ಮಿ' ಸಿನಿಮಾ ಟೀಸರ್ ರಿಲೀಸ್‌‌‌‌

ನಟ ಪ್ರಭುದೇವ ಅಭಿನಯದ, ಡ್ಯಾನ್ಸರ್‌‌ವೊಬ್ಬರ ಹಾಗೂ ಅವರ ಸ್ಟೂಡೆಂಟ್‌‌‌ಗಳ ಕಥೆಯನ್ನು ಹೊಂದಿರುವ 'ಲಕ್ಷ್ಮಿ' ತೆಲುಗು ಸಿನಿಮಾ ಟೀಸರ್ ಬಿಡುಗಡೆಯಾಗಿದೆ.
1:08 ನಿಮಿಷದ ಟೀಸರ್‌‌ನಲ್ಲಿ ಚಿತ್ರದ ಕಥೆ ಅಷ್ಟಾಗಿ ತಿಳಿಯುವುದಿಲ್ಲವಾದರೂ ಬಹಳಷ್ಟು ಜನ ಟೀಸರ್ ನೋಡಿ ಮೆಚ್ಚಿದ್ದಾರೆ. ಇದು ಡ್ಯಾನ್ಸ್‌ ಬೇಸ್ಡ್‌‌ ಸಿನಿಮಾವಾಗಿದೆ. ಚಿತ್ರವನ್ನು ಎ.ಎಲ್‌‌‌‌. ವಿಜಯ್ ನಿರ್ದೇಶಿಸಿದ್ದಾರೆ. ಸ್ಯಾಮ್‌‌ ಸಿ.ಎಸ್‌ ಒಳ್ಳೆಯ ಸಂಗೀತ ನೀಡಿದ್ದಾರೆ ಎಂದು ಪ್ರಭುದೇವ ಹೇಳಿದ್ದಾರೆ.
short by: SP / Watch trailer at YouTube