Skip to main content


ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೀಗೂ ಮಾಡ್ತಾರೆ ನಕಲು

ಹರಿಯಾಣದ ಬೋರ್ಡ್ ಎಕ್ಸಾಮ್ ಗಳಲ್ಲಿ ನಕಲು ಮಾಡೋದು ಹೊಸದೇನೂ ಅಲ್ಲ. ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಡಲು ಕುಟುಂಬ ಸದಸ್ಯರು ಬಹುಮಹಡಿ ಕಟ್ಟಡ ಏರಿದ ಉದಾಹರಣೆಯೂ ಇದೆ. ಈ ಬಾರಿ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು.

ಆದ್ರೂ 10ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ನಕಲು ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದ. ಪರೀಕ್ಷೆ ಬರೆಯಲು ತಂದಿದ್ದ ಟೊಳ್ಳಾದ ಕಾರ್ಡ್ ಬೋರ್ಡ್ ನಲ್ಲಿ ಮೊಬೈಲ್ ಅಡಗಿಸಿಟ್ಟುಕೊಂಡಿದ್ದ. ಸ್ನೇಹಿತರಿಗೆ ಕರೆ ಮಾಡಿ ಪ್ರಶ್ನೆಗಳಿಗೆ ಉತ್ತರ ಕೇಳಿ ಬರೆಯುವುದು ಅವನ ಪ್ಲಾನ್ ಆಗಿತ್ತು.    

short by: NP / read more at Kannada duniya.com

Comments