Skip to main content


ಶಿವಣ್ಣ ನ ರುಸ್ತುಂನಲ್ಲಿ ಬಾಲಿವುಡ್ ನಟ..!?

ಸಾಹಸ ನಿರ್ದೇಶಕ ರವಿ ವರ್ಮ ಇದೆ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ, ಶಿವಣ್ಣ ಅಭಿನಯಿಸಲಿರುವ "ರಸ್ತು೦" ಚಿತ್ರದ ಕುರಿತು ಈಗಾಗಲೇ ನಿಮಗೆಲ್ಲಾ ತಿಳಿದರಬಹುದು.

ಇದೀಗ ಕೇಳಿ ಬರುತ್ತಿರುವ ಮಾಹಿತಿಯ ಪ್ರಕಾರ, ಶಿವಣ್ಣ ಜೊತೆ ಬಾಲಿವುಡ್ ನಟರೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸಂಜಯ್‌ ದತ್‌, ಅನಿಲ್‌ ಕಪೂರ್‌, ಸುನೀಲ್‌ ಶೆಟ್ಟಿ ಹಾಗೂ ಮನೋಜ್‌ ಬಾಜ್‌ಪೇಯಿ ಅವರಲ್ಲಿ ಒಬ್ಬರನ್ನು "ರುಸ್ತುಂ'ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಅವರ ಡೇಟ್ಸ್‌ ಸೇರಿದಂತೆ ಇತರ ವಿಷಯಗಳು ಪಕ್ಕಾ ಆದರೆ ಈ ನಾಲ್ವರಲ್ಲಿ ಒಬ್ಬರು ಬರೋದು ಪಕ್ಕಾ.

ಜಯಣ್ಣ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಈ ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರಲಿದೆ.

short by Shraman Jain / read more at Udayavani

Comments