Skip to main content


ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?

“ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?”
ಇದಕ್ಕೆ ನೇರ ಉತ್ತರಗಳು ಬಂದದ್ದಕ್ಕಿಂತ ಹೆಚ್ಚಾಗಿ ಸುತ್ತಿ ಸುತ್ತಿ ಕುಟುಂಬ, ಸಾಮರಸ್ಯ, ಹೊಂದಾಣಿಕೆ ಉತ್ಯಾದಿಗಳ ಸುತ್ತಲೇ ಉತ್ತರಗಳು ಗಿರಕಿ ಹೊಡೆಯುತ್ತಿದ್ದವು.
ಒಪ್ಪಿಗೆ ಇಲ್ಲದ್ದಾಗ ಬಲವಂತವಾಗಿ ಅಗೋದು ಅತ್ಯಾಚಾರ ತಾನೇ.. ಒಬ್ಬ ಪುರುಷ ಮಹಿಳೆಯ ಒಪ್ಪಿಗೆ ಇಲ್ಲದೆ ಬಲವಂತದಿಂದ ಎರಗಿದರೆ ಅದು ಅತ್ಯಾಚಾರ ಎಂದ ಮೇಲೆ ಅದು ಅತ್ಯಾಚಾರವೇ. ಅಷ್ಟೇ.
ಮದುವೆ ಆಗಿಬಿಟ್ಟ ಮಾತ್ರಕ್ಕೆ ಅದು ಒಪ್ಪಿಗೆ ಇಲ್ಲದಿದ್ದರೂ ಅತ್ಯಾಚಾರ ಮಾಡಲು license ಕೊಟ್ಟಂತೆಯೇ?ಆದರೆ ನಮ್ಮ ದೇಶದ ಕಾನೂನಿನ ಪ್ರಕಾರ ಇದು ಅಪರಾಧ ಅಲ್ಲ! ಇಂತ ಅಂಧ ಕಾನೂನನ್ನು ರಕ್ಷಿಸಲು ನಮ್ಮ ಸಂಸದರ ಸಂಸ್ಕೃತಿ ರಕ್ಷಕ ವಾದ!      
short by: NP / read more at UK Suddi