Skip to main content


100 ಶತಕೋಟಿ ತಲುಪಿದ ದೇಶದ ಮೊದಲ ಕಂಪನಿ ಟಿಸಿಎಸ್

100 ಶತಕೋಟಿ ಡಾಲರ್‌ನಷ್ಟು ಮಾರುಕಟ್ಟೆ ಬಂಡವಾಳ ಹೊಂದುವುದರೊಂದಿಗೆ ಟಾಟಾ ಸಮೂಹದ ಟಿಸಿಎಸ್ ಸಾಫ್ಟ್‌ವೇರ್ ಕಂಪನಿ ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. 100 ಶತಕೋಟಿ ಡಾಲರ್ (6,80,912 ಕೋಟಿ ರು.) ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ದೈತ್ಯ ಕಂಪನಿ’ ಎಂದು ಗುರುತಿಸಲು ಅನೌಪಚಾರಿಕವಾಗಿ ಬಳಸುವ ಮಾನದಂಡ. ಟಿಸಿಎಸ್ ಕಂಪನಿ ಕಳೆದ 14 ತ್ರೈಮಾಸಿಕಗಳಲ್ಲಿ ಸತತವಾಗಿ ಭಾರಿ ಪ್ರಮಾಣದಲ್ಲಿ ಲಾಭ ಗಳಿಸುತ್ತಿದೆ.             

short by NP / more at Suvarna News

Comments