Skip to main content


ಕುಕ್ಕೆ ದೇವಾಲಯದ ಆದಾಯ 100ಕೋಟಿ ರೂ ಸನಿಹಕ್ಕೆ..!!

ಮುಜರಾಯಿ ಇಲಾಖೆಗೆ ಸೇರಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಕಳೆದ 7ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ‌ ಕಾಣ್ತಿದೆ. 2017-18 ನೇ ಆರ್ಥಿಕ ವರ್ಷದ ಆದಾಯ 95.92 ಕೋಟಿ ರೂ ದಾಟಿದೆ. 2016-17ರಲ್ಲಿ 89.65ಕೋಟಿ ರೂ ಆದಾಯಗಳಿಸಿತ್ತು.        

short by NP / more at The New Indian Times

Comments